ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿಯೇ ಇಳಿದಿದೆ. ಅದು ಮುರಿದುಹೋಗಿಲ್ಲ. ಒಂದು ಭಾಗ ಮಾತ್ರ ಬಾಗಿದಂತಾಗಿದೆ ಎಂಬ ವರದಿಯನ್ನು ಖಚಿಪಡಿಸಲು ಇಸ್ರೋ ನಿರಾಕರಿಸಿದೆ.<br /><br /> ISRO chief office said it has not yet confirmation over Lander Vikram intact, lying in tilted position on moon surface.